ನಮಸ್ಕಾರ ನನ್ನ ಎಲ್ಲ ಸ್ನೇಹಿತರಿಗೂ , ನಿಮಗೇನಾದರೂ ನಮ್ಮ.ಕರ್ನಾಟಕದಲ್ಲಿರುವ ಅಂಚೆ ಕಛೇರಿಯಲ್ಲಿ.ಕೆಲಸ ಮಾಡಲು ಆಸಕ್ತಿ ಉಳ್ಳವರ ಆಗಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲೊಂದು ಸುವರ್ಣಾವಕಾಶ.ನೀವೇನಾದರೂ.10 ನೇ ತರಗತಿ.ಪಾಸ್ ಆಗಿದ್ದೀರಾ? ನಮ್ಮ ಕರ್ನಾಟಕದ.ಅಂಚೆ ಕಚೇರಿಯಲ್ಲಿ.ಕೆಲಸ ಮಾಡಲು.ಇಚ್ಛಿಸುತ್ತೀರಾ? . ಹಾಗಿದ್ದರೆ ತಡವೇಕೆ?ನಿಮಗಿದೆ ಇಲ್ಲೊಂದು.ಅವಕಾಶ.
POSTAL CIRCLE REQURTMENT 2026:-
ಕರ್ನಾಟಕ ಪೋಸ್ಟಲ್ ಸರ್ಕಲ್ ನಲ್ಲಿ ಖಾಲಿಯಿರುವ.ಹುದ್ದೆಗೆ. ಬರೋಬ್ಬರಿ 1023 GDS ಹುದ್ದೆಗೆ ಅರ್ಜಿ ಪ್ರಾರಂಭವಾಗಿದೆ. ಭಾರತೀಯ ಅಂಚೆ ಇಲಾಖೆಯು.(Indian post) ದೇಶಾದ್ಯಂತ ಖಾಲಿಯಿರುವ ಸಾವಿರಾರು ಹುದ್ದೆಗಳಿಗೆ ಬರ್ತಿ ಮಾಡಲು.ಅಧಿಕೃತವಾಗಿ.ಅಧಿಸೂಚನೆಯನ್ನು.ಹೊರಡಿಸಿದೆ.ವಿಶೇಷವೇನೆಂದರೆ.ನಮ್ಮ ಕರ್ನಾಟಕದಲ್ಲಿಯೂ ಸಹ 1023 ಹುದ್ದೆಗಳು ಖಾಲಿ ಇವೆ.
ನಿಮಗೆ ಇಲ್ಲಿ.ಯಾವುದೇ ಕಠಿಣ ಪರೀಕ್ಷೆ ಇರುವುದಿಲ್ಲ.ಮೆರಿಟ್ ಆಧಾರದ ಮೇಲೆ ಆಯ್ಕೆಯಾಗುವ ಈ ಸುವರ್ಣ ಅವಕಾಶವನ್ನು.ಯಾರು ಸಹ ಮಿಸ್ ಮಾಡಿಕೊಳ್ಳಬೇಡಿ.ಈ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.ಗಮನವಿಟ್ಟು.ನೋಡಿಕೊಂಡು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
ಪೂರ್ತಿ ವಿವರಗಳು:-
- ಸಂಸ್ಥೆ ಹೆಸರು : ಭಾರತೀಯ ಅಂಚೆ ಇಲಾಖೆ.
- ಹುದ್ದೆ ಹೆಸರು : ಗ್ರಾಮೀಣ ಡಾಕ್ ಸೇವಕ್.
- ಅದೇಗಳ ಸಂಖ್ಯೆ:1023 ಹುದ್ದೆಗಳು.
- ಉದ್ಯೋಗ, ಸ್ಥಳ: ಕರ್ನಾಟಕ.
- ವಿದ್ಯಾರ್ಹತೆ : 10 ನೇ ತರಗತಿ.
ವಯೋಮಿತಿ : –
- ಕನಿಷ್ಠ 18 ವರ್ಷಗಳು.
- ಗರಿಷ್ಠ 40 ವರ್ಷಗಳು.
ವಯೋಮಿತಿ ಸಡಲಿಕೆ:-
- sc/st :5 ವರ್ಷಗಳು.
- OBC :3 ವರ್ಷಗಳು.
- PWD :10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇದೆ.
ಮಾಸಿಕ ವೇತನ:-
ಆಯ್ಕೆಯಾದ ಅಭ್ಯರ್ಥಿಗಳಿಗೆ.ತಿಂಗಳಿಗೆ.10 ಸಾವಿರದಿಂದ.29,000 ವೇತನ.ನೀಡಲಾಗುವುದು.
ಅರ್ಜಿ ಶುಲ್ಕ:
-
- SC/ST ಮಹಿಳೆಯರು/ ವಿಕಲ ಚೇತನರಿಗೆಯಾವುದೇ ಶುಲ್ಕವಿಲ್ಲ.
- ಆದರೆ ಅಭ್ಯರ್ಥಿಗಳು (General OBC ) ಕೇವಲ 100 ರುಪಾಯಿ.
- ಆನ್‌ಲೈನ್ ಮೂಲಕ ಈ ಅರ್ಜಿಯನ್ನು ಸಲ್ಲಿಸಬೇಕು.
ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಜನ ಅಂಚೆ ಕಚೇರಿಯಲ್ಲಿ.ಕೆಲಸ ಮಾಡಲು ಕಾಯುತ್ತಿದ್ದಾರೆ ಅವರಿಗಾಗಿ.ನಮ್ಮ ಗವರ್ನಮೆಂಟ್ಇಂದ ಒಳ್ಳೆ ಅವಕಾಶ ಸಿಕ್ಕಿದೆ ಇದನ್ನು ಹೀಗಲೆ ಉಪಯೋಗಿಸಿಕೊಳ್ಳಿ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನೀವು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಹೋಗಿ.
https://indiapostgdsonline.gov.in/ ಗೆ ಭೇಟಿ ನೀಡಿ.
- ನಿಮ್ಮ ಹೆಸರು?ನಿಮ್ಮ ಮೊಬೈಲ್ ನಂಬರ್.ನೋಂದಣಿ.(registration)ಮಾಡಿಕೊಳ್ಳಬೇಕು.
- ನಂತರ ನಿಮ್ಮ.ಮುಖ್ಯ ದಾಖಲೆಗಳನ್ನು.ತೆಗೆದುಕೊಂಡು.ಹೋಗಿ.ಫೋಟೋ?ಮತ್ತು.ಸ ಹಿಯನ್ನು.ಅ ಪ್ಲೇ ಮಾಡಿ.
- ನಿಮ್ಮ ಆದ್ಯತೆಯ.(circle/division)ಆಯ್ಕೆ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು submit ಮಾಡಿ
- ಕೊನೆಯದಾಗಿ ನೀವು ಒಂದು ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.
ಅಂಚೆ ಕಚೇರಿ.ವೃತ್ತ ನೇಮಕಾತಿಗೆ.ಅದೇ.ಅರ್ಜಿ ಸಲ್ಲಿಸಲು.ಅಧಿಕೃತ ವೆಬ್ ಸೈಟ್ ಲಿಂಕ್ https://indiapostgdsonline.gov.in/ ಬೇಟಿ ನೀಡಿ ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.
Read more : ಕರ್ನಾಟಕ ಅಂಚೆ ವೃತ್ತ, ನೇಮಕಾತಿ. 2026 ,POSTAL CIRCLE REQURTMENT 2026