Telegram Join My Telegram WhatsApp Join My WhatsApp

ಕರ್ನಾಟಕ ಅಂಚೆ ವೃತ್ತ, ನೇಮಕಾತಿ. 2026

ನಮಸ್ಕಾರ ನನ್ನ ಎಲ್ಲ ಸ್ನೇಹಿತರಿಗೂ , ನಿಮಗೇನಾದರೂ ನಮ್ಮ.ಕರ್ನಾಟಕದಲ್ಲಿರುವ ಅಂಚೆ ಕಛೇರಿಯಲ್ಲಿ.ಕೆಲಸ ಮಾಡಲು ಆಸಕ್ತಿ  ಉಳ್ಳವರ ಆಗಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲೊಂದು ಸುವರ್ಣಾವಕಾಶ.ನೀವೇನಾದರೂ.10 ನೇ ತರಗತಿ.ಪಾಸ್ ಆಗಿದ್ದೀರಾ? ನಮ್ಮ ಕರ್ನಾಟಕದ.ಅಂಚೆ ಕಚೇರಿಯಲ್ಲಿ.ಕೆಲಸ ಮಾಡಲು.ಇಚ್ಛಿಸುತ್ತೀರಾ? . ಹಾಗಿದ್ದರೆ ತಡವೇಕೆ?ನಿಮಗಿದೆ ಇಲ್ಲೊಂದು.ಅವಕಾಶ.

POSTAL CIRCLE REQURTMENT 2026:-

ಕರ್ನಾಟಕ ಪೋಸ್ಟಲ್ ಸರ್ಕಲ್ ನಲ್ಲಿ ಖಾಲಿಯಿರುವ.ಹುದ್ದೆಗೆ. ಬರೋಬ್ಬರಿ 1023 GDS ಹುದ್ದೆಗೆ ಅರ್ಜಿ ಪ್ರಾರಂಭವಾಗಿದೆ. ಭಾರತೀಯ ಅಂಚೆ ಇಲಾಖೆಯು.(Indian post) ದೇಶಾದ್ಯಂತ ಖಾಲಿಯಿರುವ ಸಾವಿರಾರು ಹುದ್ದೆಗಳಿಗೆ ಬರ್ತಿ ಮಾಡಲು.ಅಧಿಕೃತವಾಗಿ.ಅಧಿಸೂಚನೆಯನ್ನು.ಹೊರಡಿಸಿದೆ.ವಿಶೇಷವೇನೆಂದರೆ.ನಮ್ಮ ಕರ್ನಾಟಕದಲ್ಲಿಯೂ ಸಹ 1023 ಹುದ್ದೆಗಳು ಖಾಲಿ ಇವೆ.

ನಿಮಗೆ ಇಲ್ಲಿ.ಯಾವುದೇ ಕಠಿಣ ಪರೀಕ್ಷೆ ಇರುವುದಿಲ್ಲ.ಮೆರಿಟ್ ಆಧಾರದ ಮೇಲೆ ಆಯ್ಕೆಯಾಗುವ ಈ ಸುವರ್ಣ ಅವಕಾಶವನ್ನು.ಯಾರು ಸಹ ಮಿಸ್ ಮಾಡಿಕೊಳ್ಳಬೇಡಿ.ಈ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.ಗಮನವಿಟ್ಟು.ನೋಡಿಕೊಂಡು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಪೂರ್ತಿ ವಿವರಗಳು:- 

  • ಸಂಸ್ಥೆ ಹೆಸರು : ಭಾರತೀಯ ಅಂಚೆ ಇಲಾಖೆ.
  • ಹುದ್ದೆ ಹೆಸರು : ಗ್ರಾಮೀಣ ಡಾಕ್ ಸೇವಕ್.
  • ಅದೇಗಳ ಸಂಖ್ಯೆ:1023 ಹುದ್ದೆಗಳು.
  • ಉದ್ಯೋಗ, ಸ್ಥಳ: ಕರ್ನಾಟಕ
  • ವಿದ್ಯಾರ್ಹತೆ : 10 ನೇ ತರಗತಿ.

 ವಯೋಮಿತಿ : – 

  • ಕನಿಷ್ಠ 18 ವರ್ಷಗಳು.
  • ಗರಿಷ್ಠ 40 ವರ್ಷಗಳು.

ವಯೋಮಿತಿ ಸಡಲಿಕೆ:-

  • sc/st :5 ವರ್ಷಗಳು.
  • OBC  :3 ವರ್ಷಗಳು.
  • PWD :10 ರಿಂದ 15   ವರ್ಷಗಳವರೆಗೆ ಸಡಿಲಿಕೆ ಇದೆ.
ಮಾಸಿಕ ವೇತನ:-

ಆಯ್ಕೆಯಾದ ಅಭ್ಯರ್ಥಿಗಳಿಗೆ.ತಿಂಗಳಿಗೆ.10 ಸಾವಿರದಿಂದ.29,000 ವೇತನ.ನೀಡಲಾಗುವುದು.

ಅರ್ಜಿ ಶುಲ್ಕ:

    1. SC/ST ಮಹಿಳೆಯರು/ ವಿಕಲ ಚೇತನರಿಗೆಯಾವುದೇ ಶುಲ್ಕವಿಲ್ಲ.
    2. ಆದರೆ ಅಭ್ಯರ್ಥಿಗಳು (General OBC ) ಕೇವಲ 100 ರುಪಾಯಿ.
    3. ಆನ್‌ಲೈನ್ ಮೂಲಕ ಈ ಅರ್ಜಿಯನ್ನು ಸಲ್ಲಿಸಬೇಕು.

ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಜನ ಅಂಚೆ ಕಚೇರಿಯಲ್ಲಿ.ಕೆಲಸ ಮಾಡಲು ಕಾಯುತ್ತಿದ್ದಾರೆ ಅವರಿಗಾಗಿ.ನಮ್ಮ ಗವರ್ನಮೆಂಟ್ಇಂದ ಒಳ್ಳೆ ಅವಕಾಶ ಸಿಕ್ಕಿದೆ ಇದನ್ನು ಹೀಗಲೆ ಉಪಯೋಗಿಸಿಕೊಳ್ಳಿ.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ನೀವು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಹೋಗಿ.

https://indiapostgdsonline.gov.in/ ಗೆ ಭೇಟಿ ನೀಡಿ.

  •               ನಿಮ್ಮ ಹೆಸರು?ನಿಮ್ಮ ಮೊಬೈಲ್ ನಂಬರ್.ನೋಂದಣಿ.(registration)ಮಾಡಿಕೊಳ್ಳಬೇಕು.
  • ನಂತರ ನಿಮ್ಮ.ಮುಖ್ಯ ದಾಖಲೆಗಳನ್ನು.ತೆಗೆದುಕೊಂಡು.ಹೋಗಿ.ಫೋಟೋ?ಮತ್ತು.ಸ ಹಿಯನ್ನು.ಅ ಪ್ಲೇ ಮಾಡಿ.
  • ನಿಮ್ಮ ಆದ್ಯತೆಯ.(circle/division)ಆಯ್ಕೆ ಮಾಡಿ. 
  • ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು submit ಮಾಡಿ
  • ಕೊನೆಯದಾಗಿ ನೀವು ಒಂದು ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.

ಅಂಚೆ ಕಚೇರಿ.ವೃತ್ತ ನೇಮಕಾತಿಗೆ.ಅದೇ.ಅರ್ಜಿ ಸಲ್ಲಿಸಲು.ಅಧಿಕೃತ ವೆಬ್ ಸೈಟ್ ಲಿಂಕ್ https://indiapostgdsonline.gov.in/ ಬೇಟಿ ನೀಡಿ ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.

Read more : ಕರ್ನಾಟಕ ಅಂಚೆ ವೃತ್ತ, ನೇಮಕಾತಿ. 2026 ,POSTAL CIRCLE REQURTMENT 2026

Leave a Comment